June 2015

कुछ पल तो ठहर

बेनींद काटी हैं बहुत सी रातें तुझको पाने के लिए ए ख़ुशी कुछ पल तो ठहर   रो रो के गुजारे हैं कई दिन तेरे न होने से ए हँसी कुछ पल तो ठहर   खुश रहने से खौफ है, किसी की नजर न लगे मुस्कुराने से घबराते हैं, कोई उदास न कर चले डर Continue reading कुछ पल तो ठहर

ಕನಸು

ನಿನ್ನೆ ಕನಸೊಂದು ಕಣ್ಣ ರೆಪ್ಪೆಗಳಲ್ಲಿ ಸಿಕ್ಕು ಒದ್ದಾಡುತ್ತಿತ್ತು ಇಂದು ಮನಸಲಿ ಇಳಿದು ನಲಿದಾಡುತ್ತಿದೆ ನಾಳೆ ನನಸಾಗ ಬೇಕೆಂದು ಹೋರಾಡುತ್ತಿದೆ (Uttam’s pen) photo courtesy: Noelle Buske (flikr.com)  

ಬದುಕಿನ ಪುಸ್ತಕ

ನನ್ನ ಮನಸಿನ ಕಥೆಯ ಕೆಲವು ಹಾಳೆಗಳ ಬಣ್ಣ ವಿಭಿನ್ನವಾಗಿದೆ ಕೆಂಪಾಗಲು ಹೋಗಿ ಹಸಿರಾದವೋ ಹಸಿರಾಗಲು ಹೋಗಿ ಕೆಂಪಾದವೋ ಗೊತ್ತಿಲ್ಲ ಒಂದು ದಿನ ಕಿತ್ತು ಎಸೆದೆ ಆ ಹಾಳೆಗಳನ್ನು ಕೆಲ ದಿನಗಳ ನಂತರ ನೋಡಿದೆ ಅವು ಎಲ್ಲಿಯೂ ಹೋಗಿಲ್ಲ ಅಲ್ಲೇ ಭದ್ರವಾಗಿವೆ ! ! ! ಬದುಕಿನ ಪುಸ್ತಕದ ಪುಟಗಳೇ ಹಾಗೆ ಹರಿಯಲು ಆಗದು ಸುಡಲು ಆಗದು ಈ ಪುಸ್ತಕದಲ್ಲಿ ವಿಸ್ಮಯ ಚಿತ್ರಗಳಿವೆ ಸುಂದರ ಕವನಗಳೂ ಇವೆ ಆದರೆ ಬದುಕು ಕಲಿಸಿದ ಪಾಠಗಳೇ ಹೆಚ್ಚು ರಚನೆ : ಉತ್ತಮ Continue reading ಬದುಕಿನ ಪುಸ್ತಕ